ಶಾಂತಾ ಇಮ್ರಾಪುರ ಇವರು ೧೯೫೪ ಜೂನ ೯ರಂದು ಮುದ್ದೇಬಿಹಾಳದಲ್ಲಿ ಜನಿಸಿದರು.ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬಳಿಕ ಡಾಕ್ಟರೇಟ್ ಸಂಪಾದಿಸಿದರು. ಇದೀಗ ಪ್ರಾಧ್ಯಾಪಕ ವೃತ್ತಿಯಲ್ಲಿದ್ದಾರೆ. == ಸಾಹಿತ್ಯ == === ವಿಮರ್ಶೆ === ಅಕ್ಕಮಹಾದೇವಿ ಮತ್ತು ಇತರ ಲೇಖನಗಳು ಮಹಿಳೆ-ಧರ್ಮ-ಸಮಾಜ ಮಹಿಳೆ-ಸಾಹಿತ್ಯ-ಸಂಸ್ಕೃತಿ === ಸಂಪಾದನೆ === ಜನಪದ ತ್ರಿಪದಿಗಳು ಜನಪದ ಒಡಪುಗಳು ಜಾನಪದ ವೈದ್ಯ ಅಕ್ಕಮಹಾದೇವಿ ಸಣ್ಣಾಟ === (ಪಿ.ಎಚ್.ಡಿ.)ಮಹಾಪ್ರಬಂಧ === ಅಕ್ಕಮಹಾದೇವಿ == ಪ್ರಶಸ್ತಿ == ಕದಳಿ ಪ್ರಶಸ್ತಿ ಜಾನಪದ ಅಕಾಡೆಮಿ ಗ್ರಂಥ ಪ್ರಶಸ್ತಿ